ವಿಪಕ್ಷ ನಾಯಕ ಸಿದ್ದರಾಮಯ್ಯ ತವರೂರಲ್ಲಿ ಬಿಜೆಪಿಯ ಸಾವರ್ಕರ್ ರಥಯಾತ್ರೆ ಅದ್ದೂರಿಯಾಗಿ ನಡೀತಿದೆ. ಇವತ್ತು ಎರಡನೇ ದಿನವಾಗಿದ್ದು ಮೈಸೂರಲ್ಲಿ ಯಾತ್ರೆ ಸಂಚರಿಸಲಿದೆ. ಸಾವರ್ಕರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.<br /><br />#publictv #yediyurappa #veersavarkar <br />